
ದಿನಾಂಕ 18-9-2026 ರ ಶುಕ್ರವಾರದಂದು ಮಧ್ಯಾಹ್ನ 3.00 ಗಂಟೆಗೆ ವರಸಿದ್ಧಿ ವಿನಾಯಕ ಹಾಗೂ ಸ್ವರ್ಣ ಗೌರಿ ಮಾತೆಯ ಉತ್ತರ ಪೂಜೆ, ಮಹಾ ಮಂಗಳಾರತಿ, ಹಾಗೂ ರಾಮಕೃಷ್ಣ ವಿದ್ಯಾ ಕೇಂದ್ರದ ಆವರಣದಲ್ಲಿ ಮೆರವಣಿಗೆ, ವಿಸರ್ಜನೆ ಹಾಗೂ ಪ್ರಸಾದ ವಿತರಣೆಯನ್ನು ಏರ್ಪಡಿಸಲಾಗಿತ್ತು.💐🙏https://www.instagram.com/p/DdniNKVk2NA/?img_index=3&psln=dTNyaDJjMW94aDNy
